ಹೋಮ್ » ವಿಡಿಯೋ » ರಾಜ್ಯ

ನನಗೆ ಮಾತಾಡಬೇಕು, ತಿರುಗಾಡಬೇಕೆಂಬ ಚಟವಿಲ್ಲ, ನನಗೂ ವಯಸ್ಸಾಯ್ತು; ಸಿಎಂ ಇಬ್ರಾಹಿಂ

ರಾಜ್ಯ16:08 PM February 07, 2020

ಬಾಗಕೋಟೆ: ನಮಗೆ ಮಾತಾಡಬೇಕು, ತಿರುಗಾಡಬೇಕು ಎಂಬ ಆಸೆಯಿಲ್ಲ. ಆದರೆ, ನಾವು ಯಾವ ಸಿದ್ಧಾಂತವನ್ನು ಇಟ್ಟುಕೊಂಡು ಬದುಕುತ್ತಿದ್ದೇವೋ ಆ ಸಿದ್ಧಾಂತ ಕಾಣೆಯಾಗುತ್ತಿರುವುದಕ್ಕೆ ಮೈ ಉರಿಯುತ್ತಿದೆ. ಈ ದೇಶವನ್ನು ಮೊದಲು ಉಳಿಸಿಕೊಳ್ಳಿ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading