ಹೋಮ್ » ವಿಡಿಯೋ » ರಾಜ್ಯ

ಪೋನ್ ಟ್ಯಾಪಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ: ಯು ಟಿ ಖಾದರ್

ರಾಜ್ಯ14:55 PM August 14, 2019

ರಾಜ್ಯದಲ್ಲಿ ಪೋನ್ ಟ್ಯಾಪಿಂಗ್ ವಿಚಾರ.ಮಾಜಿ ಸಚಿವ ಯು ಟಿ ಖಾದರ್ ಹೇಳಿಕೆ.ಪೋನ್ ಟ್ಯಾಪಿಂಗ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಮಾಧ್ಯಮಗಳ ಮುಖಾಂತರ ಮಾಹಿತಿ ನೋಡಿದ್ದೇನೆ.ಕಾಂಗ್ರೆಸ್ ಪಕ್ಷವಾಗಲಿ, ಮೈತ್ರಿ ಸರ್ಕಾರ ಆಗಲಿ ಪೋನ್ ಟ್ಯಾಂಪಿಗ್ ಮಾಡಿಸಿಲ್ಲ.ಸಿಎಂ ತನಿಖೆ ಮಾಡಿಸಲು ಸ್ವತಂತ್ರರು.ಸಂವಿಧಾನ ಬದ್ಧವಾದ, ಕಾನೂನು ಅಡಿಯಲ್ಲಿ ತನಿಖೆ ಮಾಡಿಸಲಿ.

Shyam.Bapat

ಇತ್ತೀಚಿನದು

Top Stories

//