ಹೋಮ್ » ವಿಡಿಯೋ » ರಾಜ್ಯ

ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ: ಸಿದ್ದರಾಮಯ್ಯ

ರಾಜ್ಯ14:41 PM August 15, 2019

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ಫೋನ್ ಟ್ಯಾಪಿಂಗ್ ಬಗ್ಗೆ ತನಿಖೆ ಮಾಡಲಿ.ಯಾರೆಲ್ಲಾ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಲಿ. ತಮ್ಮ ಹಾಗೂ ತಮ್ಮ ಆಪ್ತ ಸಹಾಯಕರ ಕರೆ ಕದ್ದಾಲಿಕೆ ಆಗಿದೆಯಾ ಅನ್ನೋ ವಿಚಾರ.ಆ ಬಗ್ಗೆ ನನಗೆ ಗೊತ್ತಿಲ್ಲ.‌ ಎಲ್ಲದರ ಬಗ್ಗೆಯೂ ತನಿಖೆಯಾಗಲಿ.

Shyam.Bapat

ಇತ್ತೀಚಿನದು Live TV