ಹೋಮ್ » ವಿಡಿಯೋ » ರಾಜ್ಯ

ಡಿಸಿಎಂ ಹುದ್ದೆಯೂ ಬೇಡ; ನನಗ್ಯಾವ ಆಸೆಯೂ ಇಲ್ಲ: ರಾಮಲಿಂಗಾ ರೆಡ್ಡಿ

ರಾಜ್ಯ15:39 PM July 20, 2019

Karnataka Politics Highlights: ಬೆಂಗಳೂರು: ಹೆಚ್ಚು ಅಧಿಕಾರಕ್ಕೋಸ್ಕರ ತಾನು ರಾಜೀನಾಮೆ ನೀಡಿದೆ ಎಂಬ ಆರೋಪವನ್ನು ರಾಮಲಿಂಗಾ ರೆಡ್ಡಿ ತಳ್ಳಿಹಾಕಿದರು. ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ನಂತರ ಮಾತನಾಡುತ್ತಿದ್ದ ಅವರು ತನಗೆ ಯಾವ ಆಸೆಯೂ ಇಲ್ಲ. ಡಿಸಿಎಂ ಹುದ್ದೆಗೂ ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

sangayya

ಇತ್ತೀಚಿನದು

Top Stories

//