ಹೋಮ್ » ವಿಡಿಯೋ » ರಾಜ್ಯ

ಎಕ್ಸಿಟ್ ಪೋಲ್ ಮೇಲೆ ನನಗೆ ನಂಬಿಕೆ ಇಲ್ಲ: ಎಂ.ಬಿ ಪಾಟೀಲ್

ರಾಜ್ಯ15:37 PM May 20, 2019

ವಿಜಯಪುರ: ಗೃಹ ಸಚಿವ ಎಂ ಬಿ ಪಾಟೀಲ್​ ಹೇಳಿಕೆ. ನಮ್ಮ ಪ್ರಕಾರ ಎನ್ ಡಿಎ 225 ಸೀಟ್ ಪಡೆಯಬಹುದು. ಬಿಜೆಪಿ ಅಲ್ಲ ಎನ್ ಡಿಎ ಒಂದು ವೇಳೆ ಎಕ್ಸಿಟ್ ಪೋಲ್ ಸತ್ಯವಾದರೆ ಅದು ಜನರ ತೀರ್ಪಾಗುತ್ತೆ. ಅದಕ್ಕೆ ನಾವು ತಲೆ ಬಾಗುತ್ತೆವೆ.ರಾಜ್ಯದಲ್ಲಿ ಕಾಂಗ್ರೆಸ್ 18 ಸ್ಥಾನ ಗೆಲ್ಲುವ ವಿಶ್ವಾಸವಿದೆ.ಮಂಡ್ಯ ಎಕ್ಸಿಟ್ ಪೋಲ್ ನಲ್ಲಿ ವ್ಯತ್ಯಾಸ ಇದೆ.

Shyam.Bapat

ಇತ್ತೀಚಿನದು

Top Stories

//