ಹೋಮ್ » ವಿಡಿಯೋ » ರಾಜ್ಯ

ಖರ್ಗೆ ಅವರನ್ನು ಯಾರೂ ಟಾರ್ಗೆಟ್​ ಮಾಡಿರಲಿಲ್ಲ: ಉಮೇಶ್​ ಜಾಧವ್​

ರಾಜ್ಯ12:56 PM May 27, 2019

ಕೇಂದ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ‌ನಾನಲ್ಲ. ಒಂದು ವೇಳೆ ಪಕ್ಷ ಯಾವುದೇ ಜವಾಬ್ದಾರಿ ನೀಡಿ ಇದನ್ನ ಮಾಡಿ ಅಂದರೆ ಅದನ್ನೂ ನಿಭಾಯಿಸ್ತೀನಿ ಎಂದು ನೂತನ ಬಿಜೆಪಿ ಸಂಸದ ಉಮೇಶ್​ ಜಾಧವ್​ ಹೇಳಿದ್ದಾರೆ. ಮಲ್ಲಿಕಾರ್ಜುನ ‌ಖರ್ಗೆ ಅವರನ್ನು ಯಾರೂ ಟಾರ್ಗೆಟ್ ಮಾಡಿರಲಿಲ್ಲ. ಎಲ್ಲಾ ಚುನಾವಣೆ ರೀತಿ ಕಲಬುರ್ಗಿ ಚುನಾವಣೆ ಕೂಡ ನಡೆದಿದೆ. ಚಿಂಚೋಳಿ‌ ಕ್ಷೇತ್ರದಲ್ಲಿ ಕೂಡ ಅದೇ ರೀತಿ ಚುನಾವಣೆ ನಡೆದಿದೆ. ಮೋದಿ, ಯಡಿಯೂರಪ್ಪನವರ ಹೆಸರು ಹಾಗೂ ನಮ್ಮ ಕ್ಷೇತ್ರದ ಶಾಸಕರ ಪರಿಶ್ರಮದಿಂದ ಗೆದ್ದಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ನನಗೆ ಗೊತ್ತಿಲ್ಲ. ಹಳೆಯ ಸ್ನೇಹಿತರು ಯಾರೂ ನನ್ನ ಸಂಪರ್ಕದಲ್ಲಿ ಇಲ್ಲ. ಆದರೆ ಬಿಜೆಪಿ ಪಕ್ಷ ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸ್ತೀನಿ. ಆಪರೇಷನ್ ಕಮಲದ ವಿಚಾರದಲ್ಲೂ ಅಷ್ಟೇ... ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ಎಂದು ನ್ಯೂಸ್​ 18 ಕನ್ನಡಕ್ಕೆ ತಿಳಿಸಿದ್ದಾರೆ.

sangayya

ಇತ್ತೀಚಿನದು Live TV

Top Stories

//