ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ಕೊಡುವ ವಾತಾವರಣ ನಾನು ಸೃಷ್ಟಿಸಿಕೊಂಡಿದ್ದಲ್ಲ; ರಾಮಲಿಂಗಾ ರೆಡ್ಡಿ

ರಾಜ್ಯ09:31 AM July 08, 2019

ತಾರತಮ್ಯವನ್ನು ಸರಿಮಾಡಿ ಎಂದು ಕೇಳಿದ್ದೆ. ಮಂತ್ರಿಸ್ಥಾನ ಬೇಕೆಂದು ಯಾವತ್ತೂ ಕೇಳಲಿಲ್ಲ. ನನ್ನದು ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ತಾರತಮ್ಯದ ಕಾರಣದಿಂದಲೇ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಸ್ವೀಕೃತಗೊಂಡರೆ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಕಷ್ಟವಾಗುತ್ತದೆ. ರಾಜೀನಾಮೆ ಕೊಡುವ ವಾತಾವರಣವನ್ನು ನಾನೇ ಸೃಷ್ಟಿಸಿಕೊಂಡಿದ್ದಲ್ಲ. ನನಗೆ ಯಾವ ನಾಯಕರ ಬಗ್ಗೆಯೂ ಬೇಸರವಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//