ಹೋಮ್ » ವಿಡಿಯೋ » ರಾಜ್ಯ

ಪ್ರಸಕ್ತ ರಾಜಕಾರಣದ ಬಗ್ಗೆ ಮಾತನಾಡೋದಿಲ್ಲ: ಎಚ್​.ಡಿ.ದೇವೇಗೌಡ

ರಾಜ್ಯ15:38 PM July 26, 2019

ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಹೇಳಿಕೆ.ಪ್ರಸಕ್ತ ರಾಜಕಾರಣದ ಬಗ್ಗೆ ಮಾತನಾಡೋದಿಲ್ಲ.ಸೋಮವಾರ ಮಂಗಳವಾರ ವಿಶ್ವಾಸ ಮತ ಸಾಭಿತು ಮಾಡ್ಬಹುದು.ಇವಾಗ ತೊಂದರೆ ಏನಿಲ್ಲ, ನಮ್ಮ ಸ್ಪೀಕರ್ ನೇ ಮುಂದುವರಿಸಬಹುದು,ಪ್ರಮಾಣ ವಚನ ನಂತ್ರ ಬಹುಮತ ಸಾಬೀತು ಪಡಿಸಬಹುದು.ಜೆ.ಡಿ.ಎಸ್ ಟ್ಟಿಟ್ ಬಗ್ಗೆ ಮಾತಾನಾಡೋಲ್ಲ.ನಂಗೆ ವಿಷಯ ಗೊತ್ತಿಲ್ಲ ಅದರ ಬಗ್ಗೆ ಎಲ್ಲಾ ಮಾತಾನಾಡ ಬಾರದು.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading