ಹೋಮ್ » ವಿಡಿಯೋ » ರಾಜ್ಯ

ಹಾಸನ ಜಿಲ್ಲಾಧಿಕಾರಿ ಜತೆ ಹೊಡೆದಾಟ ಮಾಡಿಲ್ಲ; ಎಚ್​.ಡಿ.ರೇವಣ್ಣ

ರಾಜ್ಯ14:10 PM May 09, 2019

ಹಾಸನ ಜಿಲ್ಲಾಧಿಕಾರಿ ಜತೆ ವೈಯಕ್ತಿಕ ಕಾರಣಗಳಿಂದ ಹೊಡೆದಾಟ ಮಾಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಎಂದು ಹೇಳಿದ್ದೇನೆ. ಬಿತ್ತನೆ ಆಲೂಗಡ್ಡೆ ಬಗ್ಗೆ ಸಮಸ್ಯೆಯಾಗಬಾರದು. ಈ ಹಿಂದೆ ಇದೇ ಕಾರಣಕ್ಕೆ ಗೋಲಿಬಾರ್​ ಆಗಿತ್ತು. ಹಿಂದಿನ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಎಲ್ಲಾ ಮಾಹಿತಿ ಇದೆ ಎಂದು ಸಚಿವ ಎಚ್​​.ಡಿ.ರೇವಣ್ಣ ಹೇಳಿದರು.

sangayya

ಇತ್ತೀಚಿನದು

Top Stories

//