ಹೋಮ್ » ವಿಡಿಯೋ » ರಾಜ್ಯ

ನಾನು ತಲೆಬಾಗುವುದು ಸಂವಿಧಾನಕ್ಕೆ ಮಾತ್ರ: ರಮೇಶ್​ ಕುಮಾರ್​

ರಾಜ್ಯ22:34 PM July 02, 2019

ರಮೇಶ್ ಕುಮಾರ್ ಹೇಳಿಕೆ.ಎರಡು ರಾಜೀನಾಮೆ ನನ್ನ ಬಳಿ ಬಂದಿಲ್ಲ.ಆನಂದ್ ಸಿಂಗ್ ರಾಜೀನಾಮೆ ಮಾತ್ರ ನನಗೆ ತಲುಪಿದೆ.ನಿನ್ನೆ ನನ್ನ ದೊಮ್ಮಲೂರು ಮನೆಗೆ ಬಂದು ರಾಜೀನಾಮೆ ಕೊಟ್ಟಿದ್ದಾರೆ.6.30 ಬೆಳಗ್ಗೆ ಬಂದು ರಾಜೀನಾಮೆ ಕೊಟ್ಟಿದ್ದಾರೆ.ನಿಯಮ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಅಂತ ಹೇಳಿದ್ದಾನೆ.ಇನ್ಯಾರು ಶಾಸಕರು ನಮಗೆ ರಾಜೀನಾಮೆ ಕೊಟ್ಟಿಲ್ಲ.ಜಾಧವ್ ಅವ್ರ ರೀತಿಯಲ್ಲಿ ಪ್ರಕ್ರಿಯೆ ನಡೆಸುತ್ತೇನೆ‌.ಇಷ್ಟೇ ದಿನದಲ್ಲಿ ರಾಜೀನಾಮೆ ಬಗ್ಗೆ ತೀರ್ಮಾನ ಮಾಡಬೇಕು ಅಂತ ನಿಯಮ‌ ಇಲ್ಲ.ಸಂವಿಧಾನದ ಅಡಿಯಲ್ಲಿ ಕಾನೂನು ಬದ್ದವಾಗಿ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇನೆ‌.

Shyam.Bapat

ಇತ್ತೀಚಿನದು

Top Stories

//