ಹೋಮ್ » ವಿಡಿಯೋ » ರಾಜ್ಯ

ನಾನು ಮತ್ತು ಡಿ.ಕೆ. ಶಿವಕುಮಾರ್ ಸಮ್ಮಿಶ್ರ ಸರ್ಕಾರ ಉಳಿಸಲು ಒಂದಾಗಿದ್ದೇವೆ: ಸಿಎಂ ಕುಮಾರಸ್ವಾಮಿ

ರಾಜ್ಯ15:26 PM March 26, 2019

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾವು ಹಲವಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ಆದರೆ ಈಗ ನಾವೆಲ್ಲರೂ ಒಂದಾಗಿದ್ದೇವೆ. ಜಿಲ್ಲೆಯ ಅಭಿವೃದ್ದಿ ನಿನಗೆ ಕಾಣಬೇಕಂದ್ರೆ ಇನ್ನು 6,7 ತಿಂಗಳು ನೀವು ಕಾಯಬೇಕು. ಶಿವಮೊಗ್ಗದಲ್ಲಿ ಜಾರಿಯಾಗಿರುವ ನೀರಾವರಿ ಯೋಜನೆ ಬಗ್ಗೆ ಯಡಿಯೂರಪ್ಪ, ಹಾಗೂ ಅವರ ಮಗ ನಾವೇ ಸರ್ಕಾರಕ್ಕೆ ಹೇಳಿ ಜಾರಿ ಮಾಡಿಸಿದ್ದೇವೆಂದು ಹೇಳುತ್ತಾರೆ. ನಾನು, ಶಿವಕುಮಾರ್ ರವರು ಸಮ್ಮಿಶ್ರ ಸರ್ಕಾರ ಉಳಿಸಲು ಒಂದಾಗಿದ್ದೇವೆ

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading