ಹೋಮ್ » ವಿಡಿಯೋ » ರಾಜ್ಯ

ನಾನು, ಸಿಎಂ ಇಬ್ಬರೂ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ; ಡಿಸಿಎಂ ಪರಮೇಶ್ವರ್​

ರಾಜ್ಯ13:18 PM July 04, 2019

ಸಿಎಂ ಅಮೆರಿಕಾ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್​-ಕಾಂಗ್ರೆಸ್ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ. ಪ್ರತ್ಯೇಕವಾಗಿ ಶಾಸಕರ ಜೊತೆ ಮಾತನಾಡುತ್ತೇವೆ. ಶಾಸಕರು ಬಹಿರಂಗವಾಗಿ ಮಾತಾಡೋದು ಬೇಡ. ನಾನು ಸಿಎಂ, ಇಬ್ಬರು ಒಬ್ಬೊಬ್ಬರೆ ಶಾಸಕರನ್ನು ಕರೆದು ಅವರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸುತ್ತೇವೆ. ನನ್ನ ಸದಾಶಿವನಗರದ ಸರ್ಕಾರಿ ನಿವಾಸದಲ್ಲೇ ಶಾಸಕರನ್ನ ಕರೆದು ಚರ್ಚೆ ಮಾಡುವ ಸಭೆ ನಡೆಯಲಿದೆ ಎಂದು ಡಿಸಿಎಂ ಜಿ.ಪರಮೇಶ್ವರ್​ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//