ಹೋಮ್ » ವಿಡಿಯೋ » ರಾಜ್ಯ

ಸಚಿವ ಸ್ಥಾನ ಸಿಗದಿರುವ ಬಗ್ಗೆ ತುಂಬಾ ಬೇಸರವಿದೆ: ಎಸ್​. ಅಂಗಾರ

ರಾಜ್ಯ20:10 PM August 20, 2019

ನ್ಯೂಸ್18 ಕನ್ನಡಕ್ಕೆ ಶಾಸಕ ಅಂಗಾರ ಹೇಳಿಕೆ.ಸಚಿವ ಸ್ಥಾನ ಸಿಗದಿರುವ ಬಗ್ಗೆ ತುಂಬಾ ಅಮಾಧಾನ ಇದೆ. ಬೇಸರ ಆಗಿದೆ.ಸಂಘದ ಪ್ರಮುಖರು, ಪಕ್ಷ ನಾಯಕರು ಇದನ್ನ ಗಮನಿಸಬೇಕಿತ್ತು.ಆದ್ರೆ ಪಕ್ಷ ನಿಷ್ಠೆಯನ್ನ ಯಾರೂ ಗಮನಿಸಿಲ್ಲ.ದಲಿತರಿಗೆ ಅನ್ಯಾಯವಾಗಿದೆ ಎಂದು ನಾನು‌ ಹೇಳೊಲ್ಲ.ಕರಾವಳಿ ಭಾಗಕ್ಕೆ, ದಕ್ಷಿಣ ಕನ್ನಡಕ್ಕೆ ಅನ್ಯಾಯವಾಗಿದೆ.ಈ ಬಗ್ಗೆ ನಾನು ಯಡಿಯೂರಪ್ಪ ಬಳಿ ಮಾತಾಡ್ತೇನೆ.ಇಂದು ಅಥವಾ ನಾಳೆ ಯಡಿಯೂರಪ್ಪ ಭೇಟಿ ಮಾಡಿ ಮನವಿ ಮಾಡ್ತೇನೆ.ಅತೃಪ್ತರು ಸಭೆ ಮಾಡುವ ವಿಚಾರ ನನಗೆ ಗೊತ್ತಿಲ್ಲ.ಅವರು ಸಭೆ ಕರೆದರೂ ನಾನು ಹೋಗೊದಿಲ್ಲ.ಆದ್ರೆ ನನಗೆ ನೋವಾಗಿದೆ, ಅದನ್ನ ಯಡಿಯೂರಪ್ಪಗೆ ಹೇಳ್ತೀನಿ.ನ್ಯೂಸ್18 ಕನ್ನಡಕ್ಕೆ ಹಿರಿಯ ಶಾಸಕ ಅಂಗಾರ ಹೇಳಿಕೆ.

Shyam.Bapat

ಇತ್ತೀಚಿನದು Live TV