ಹೋಮ್ » ವಿಡಿಯೋ » ರಾಜ್ಯ

ಮಾಧುಸ್ವಾಮಿ ಯಡವಟ್ಟು; ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಬಾಯ್ತಪ್ಪಿ ಹೇಳಿಕೆ

ರಾಜ್ಯ20:02 PM August 20, 2019

ಬೆಂಗಳೂರು: ಬಿಜೆಪಿಯ ಜೆ.ಸಿ. ಮಾಧುಸ್ವಾಮಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಸ್ವಲ್ಪ ಯಡವಟ್ಟು ಮಾಡಿದರು. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ ಎನ್ನುವ ಬದಲು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡುತ್ತಿದ್ದೇನೆ ಎಂದು ಹೇಳಿದರು. ಆದರೆ ತತ್ಕ್ಷಣವೇ ತಪ್ಪು ಸರಿಪಡಿಸಿಕೊಂಡು ಪ್ರಮಾಣವಚನ ಓದಿದರು. ಇವತ್ತು ಪ್ರಮಾಣವಚನ ಸ್ವೀಕರಿಸಿದ 17 ಸಚಿವರಲ್ಲಿ ಅವರೊಬ್ಬರಾಗಿದ್ಧಾರೆ.

sangayya

ಇತ್ತೀಚಿನದು

Top Stories

//