ಹೋಮ್ » ವಿಡಿಯೋ » ರಾಜ್ಯ

ಅತೃಪ್ತನಾಗಿರೋದು ನಿಜ, ಯಾವ ಬಣಕ್ಕೂ ಸೇರಿಲ್ಲ: ಬಿಸಿ ಪಾಟೀಲ್

ರಾಜ್ಯ14:12 PM February 11, 2019

ನಾನು ಅತೃಪ್ತನಾಗಿರುವುದು ಸತ್ಯ, ಆದರೆ ಯಾವುದೇ ಬಣದಲ್ಲಿಯೂ ಇಲ್ಲ. ನಮ್ಮ ಕ್ಷೇತ್ರಕ್ಕೆ ಬಹಳ ಅನ್ಯಾಯವಾಗಿದೆ. 38 ವರ್ಷಗಳಿಂದ ಹಾವೇರಿಗೆ ಮಂತ್ರಿಗಿರಿ ಕೊಟ್ಟಿರಲಿಲ್ಲ. ಅದಕ್ಕೆ ಬೇಸರವಾಗಿದೆ. ಈ ಬಗ್ಗೆ ಸಿದ್ದರಾಮಯ್ಯನವರ ಬಳಿ ಮಾತನಾಡಿ ವಿವರಿಸಿದ್ದೇನೆ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories