ನನ್ನ ಗೆಳೆಯರಿಗೋಸ್ಕರ ಅಧಿಕಾರ ತ್ಯಾಗಕ್ಕೂ ಸಿದ್ಧ ಇದ್ದೇನೆ; ಸಚಿವ ಡಿಕೆಶಿ

  • 12:06 PM July 10, 2019
  • state
Share This :

ನನ್ನ ಗೆಳೆಯರಿಗೋಸ್ಕರ ಅಧಿಕಾರ ತ್ಯಾಗಕ್ಕೂ ಸಿದ್ಧ ಇದ್ದೇನೆ; ಸಚಿವ ಡಿಕೆಶಿ

ಮುಂಬೈ ಹೋಟೆಲ್​ ಒಳಗೆ ಬಿಜೆಪಿಯವರು ಹೋಗೋಕೆ ಆಗುತ್ತೆ, ನಾನು ಹೋಗೋಕೆ ಆಗಲ್ವಾ? ಅತೃಪ್ತ ಶಾಸಕರು ಹಾಗೂ ನನ್ನ ನಡುವೆ ಉತ್ತಮ ಸಂಬಂಧ ಇದೆ. ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ, ಅದೇ ರೀತಿ ಸ್ವಲ್ಪ ಸಮಯದ ಬಳಿಕ ಅವರ ಕೋಪ, ತಾಪ ಎಲ್ಲವೂ ಇಳಿಯುತ್ತದೆ. ನಾನು ಅಚಲ ನಿರ್ಧಾರ ಮಾಡಿದ್ದೇನೆ. ನನ್ನ ಗೆಳೆಯರು ನನಗೋಸ್ಕರ ಪ್ರಾಣ ಕೊಟ್ಟಿದ್ದಾರೆ. ಈಗ ನಾನು ಅವರಿಗೋಸ್ಕರ ಪ್

ಮತ್ತಷ್ಟು ಓದು