ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಯುವಕ ನನಗೆ ವಯಸ್ಸಾಗಿದೆ ಎಂದ ಯಡಿಯೂರಪ್ಪ

ರಾಜ್ಯ16:10 PM January 17, 2019

ಬಿಜೆಪಿ ನಾಯಕ ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಸಿದ್ದರಾಮಯ್ಯ ದಿನಕಳೆದಂತೆ ಯುವಕರಾಗುತ್ತಿದ್ದಾರೆ. ನನಗೆ ವಯಸ್ಸಾಗಿಬಿಟ್ಟಿದೆ, ನಾನು ನನ್ನ ವಯಸ್ಸಿನಲ್ಲಿ ಏನು ಸಾಧ್ಯವೋ ಆ ಕೆಲಸಗಳನ್ನು ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

sangayya

ಇತ್ತೀಚಿನದು Live TV

Top Stories