ಹೋಮ್ » ವಿಡಿಯೋ » ರಾಜ್ಯ

Vidhana Sabha Session: ಧರಂಸಿಂಗ್​ ಸಾವಿಗೆ ನಾನು ಕಾರಣ ಅಲ್ಲ, ಸಿಎಂ ಸ್ಥಾನಕ್ಕಾಗಿ ಅವರಿಗೆ ನಾನು ಮೋಸ ಮಾಡಿಲ್ಲ; ಸಿಎಂ ಕುಮಾರಸ್ವಾಮಿ

ರಾಜ್ಯ15:17 PM July 19, 2019

Karnataka Politics Highlights: ನಮ್ಮ ಕುಟುಂಬದವರು ಪಂಚಾಯಿತಿಯಿಂದ ಪ್ರಧಾನಿ ಹುದ್ದೆವರೆಗೂ ನೋಡಿದ್ದಾರೆ. ದೇವೇಗೌಡರು ಪ್ರಧಾನಿ ಸ್ಥಾನವನ್ನೂ ನೋಡಿ ಬಂದಿದ್ದಾರೆ. ಅವರು ಅಧಿಕಾರಕ್ಕಾಗಿ ಅಂಟಿಕೊಂಡು ಕೂತಿರಲಿಲ್ಲ. ನಮ್ಮ ಕುಟುಂಬ ಅಧಿಕಾರಕ್ಕೋಸ್ಕರ ಬದುಕಿಲ್ಲ. ಅಂದು ಧರಂಸಿಂಗ್​ ಅವರ ಸಾವಿಗೆ ನಾನು ಕಾರಣನಲ್ಲ, 2009ರಲ್ಲಿ ಪಾರ್ಲಿಮೆಂಟ್​ನಲ್ಲಿ ಜೊತೆಯಲ್ಲೇ ಕೂತಿದ್ದೆ, 5 ವರ್ಷ ಅವರ ಜೊತೆ ಇದ್ದೆ, ಅವರು ನನ್ನ ತಂದೆಯ ಸಮಾನ.

sangayya

ಇತ್ತೀಚಿನದು Live TV