ಹೋಮ್ » ವಿಡಿಯೋ » ರಾಜ್ಯ

ಆಪರೇಷನ್​ ಕಮಲದ ಹೀರೋ ನಾನಲ್ಲ; ಬಿ.ವೈ. ವಿಜಯೇಂದ್ರ

ರಾಜ್ಯ15:46 PM February 14, 2019

ಆಪರೇಷನ್​ ಕಮಲದ ಹೀರೋ ನಾನಲ್ಲ ಎಂದು ಬಿ.ವೈ. ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಆಪರೇಷನ್​ ಕಮಲ ವಿಚಾರ ಮಾಧ್ಯಮದಲ್ಲಿ ಸೃಷ್ಟಿಯಾದ ಸುದ್ದಿಗಳು. ಇದಕ್ಕೆ ಬಿಜೆಪಿ ಬೆಂಬಲ ನೀಡಿಲ್ಲ. ನಿನ್ನೆ ಬಿಡುಗಡೆಯಾಗಿರುವುದು ಫೇಕ್​ ಆಡಿಯೋ. ನಮ್ಮ ಪಕ್ಷದಲ್ಲಿ ಹೀರೋನು ಇಲ್ಲ, ಹೀರೋಯಿನ್​ ಕೂಡ ಇಲ್ಲ ಎಂದಿದ್ದಾರೆ ಅವರು.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading