ಹೋಮ್ » ವಿಡಿಯೋ » ರಾಜ್ಯ

ನಾನು ಮಾತಾಡೋದು ರಾಜಕಾರಣದ ಬಗ್ಗೆ ಅಲ್ಲ, ಪ್ರಜಾಕಾರಣದ ಬಗ್ಗೆ: ಉಪೇಂದ್ರ

ರಾಜ್ಯ14:47 PM April 01, 2019

ಮಂಡ್ಯ: ನಟ ಉಪೇಂದ್ರ ಹೇಳಿಕೆ. ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಅದು ಮಂಡ್ಯ. ಹಿಗಾಗಿ ಮಂಡ್ಯದಿಂದ ಮೊದಲು ಪ್ರಚಾರ ಆರಂಭಿಸಿದ್ದೇನೆ. ರಾಜ್ಯಧ್ಯಂತ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತಿನಿ. ಎಲ್ಲಾರ ಆಶಿರ್ವಾದ ನಮ್ಮ ಮೇಲೆ ಇರಲಿ. ರಾಜಕೀಯ ವ್ಯವಸ್ಥೆ ಕಿತ್ತಾಕಿ ಎಲ್ಲಾ ಸಂಪೂರ್ಣ ಪ್ರಜಾಕೀಯ ಆಗಬೇಕು.ಸಂಪೂರ್ಣವಾಗಿ ಅಧಿಕಾರವನ್ನು ಪ್ರಜೆಗಳಿಗೆ ನೀಡುವುದು. ಪ್ರಜೆಗಳ ಸಪೋರ್ಟ್ ನಮಗೆ ಬೇಕಿದೆ. ಸತ್ಯಾಂಶವನ್ನ ಇಟ್ಟುಕೊಂಡು ಪ್ರಚಾರ ಮಾಡ್ತಿವಿ. ಮಂಡ್ಯದಲ್ಲಿ ಚುನಾವಣ ಹಬ್ಬರದ ವಿಚಾರ. ಇದೆ ರಾಜನಿಗೂ ಪ್ರಜೆಗಳಿಗೂ ಇರುವ ವ್ಯತ್ಯಾಸ.ರಾಜನದ್ದು ಹಬ್ಬರದ ಹೋರಾಟ ಇರತ್ತೆ, ಪ್ರಜೆಗಳದ್ದು ಮೌನ ಹೋರಾಟ ಇರತ್ತೆ.ಸುಮಲತಾ ಪರ ದರ್ಶನ್ ಪ್ರಚಾರದ ವಿಚಾರ. ಅವರದ್ದು ಅವರು ಮಾಡ್ತಿದ್ದಾರೆ. ನಮ್ಮದ್ದು ನಾವು ಮಾಡ್ತಿವಿ. ನಾನು ರಾಜಕಾರಣದ ಬಗ್ಗೆ ಮಾತನಾಡಲ್ಲ. ಪ್ರಜಾಕಾರಣದ ಬಗ್ಗೆ ಅಷ್ಟೆ ಮಾತನಾಡ್ತಿನಿ.ರಾಜಕಾರಣದ ನಡುವೆ ಪ್ರಜಾಕಾರಣ ಉಳಿಸುವುದು ಬಿಡುವುದು ಪ್ರಜೆಗಳಿಗೆ ಬಿಟ್ಟದ್ದು.

Shyam.Bapat

ಇತ್ತೀಚಿನದು Live TV

Top Stories