ಹೋಮ್ » ವಿಡಿಯೋ » ರಾಜ್ಯ

ಫೋನ್​ ಟ್ಯಾಪಿಂಗ್​ ಕುರಿತು ನಾನು ಏನನ್ನೂ ಮಾತನಾಡುವುದಿಲ್ಲ: ರಮೇಶ್​ ಕುಮಾರ್​

ರಾಜ್ಯ15:04 PM August 18, 2019

ಪೋನ್ ಟ್ಯಾಪಿಂಗ್ ಪ್ರಕರಣ ಸಿಬಿಐ ತನಿಖೆ ಹಿನ್ನಲೆ,ಪ್ರತಿಕ್ರಿಯೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಕಾರ,- ನಾನು ಏನನ್ನು ಮಾತನಾಡಲ್ಲ, ಏನೂ ಹೇಳೊಲ್ಲ, ಹಿರಿಯ ನಾಯಕರು ಅದನ್ನ ಖಂಡಿಸಿದ್ರು ಅದು ಅವರ ಅಭಿಪ್ರಾಯ, ಈ ವಿಚಾರದಲ್ಲಿ ನಾನು ತಟಸ್ತನಾಗಿದ್ದೇನೆ, ನನ್ನನ್ನ ಏನೂ ಕೇಳಬೇಡಿ,

Shyam.Bapat

ಇತ್ತೀಚಿನದು

Top Stories

//