ಹೋಮ್ » ವಿಡಿಯೋ » ರಾಜ್ಯ

ನಾನೇನು ಸನ್ಯಾಸಿಯಲ್ಲ, ಸಿಎಂ ಆಗಲು ಪ್ರಯತ್ನಿಸುತ್ತಿದ್ದೇನೆ: ಡಿಕೆಶಿ

ರಾಜ್ಯ17:24 PM May 14, 2019

ಬೆಂಗಳೂರು: ತಾನು ಸಿಎಂ ಆಗುತ್ತೇನೆಂದು ಕೇಳಿಬರುತ್ತಿರುವ ಜ್ಯೋತಿಷಿಗಳ ಭವಿಷ್ಯಗಳನ್ನು ತಳ್ಳಿಹಾಕಿದ ಡಿಕೆ ಶಿವಕುಮಾರ್, ಕಳೆದ 15-20 ವರ್ಷಗಳಿಂದ ಎಷ್ಟೋ ಭವಿಷ್ಯ ಕೇಳಿದ್ದೇನೆ. ಆದರೆ, ತನಗೂ ಸಿಎಂ ಆಗುವ ಆಸೆ ಇದೆ. ಅದಕ್ಕಾಗಿ ಪ್ರಯತ್ನ ಮಾಡುತ್ತೇನೆ. ಆಗುವುದು ಬಿಡುವುದು ಬೇರೆ ವಿಷಯ ಎಂದು ವೇದಾಂತಿಯ ಮಾತುಗಳನ್ನಾಡಿದರು.

sangayya

ಇತ್ತೀಚಿನದು Live TV
corona virus btn
corona virus btn
Loading