ಹೋಮ್ » ವಿಡಿಯೋ » ರಾಜ್ಯ

ಹೆಚ್​.ಡಿ.ಕುಮಾರಸ್ವಾಮಿ ವಿರುದ್ದ ಚೆಲುವರಾಯಸ್ವಾಮಿ ಆರೋಪ: ನನಗೂ ಇದಕ್ಕೂ ಸಂಬಂಧವಿಲ್ಲ: ಜಿಟಿ ದೇವೇಗೌಡ

ರಾಜ್ಯ15:47 PM September 16, 2019

ಮೈಸೂರು:ಸಿದ್ದರಾಮಯ್ಯ ರಂಗಪ್ಪ ಮನೆಗೆ ಹೋಗಿದ್ರು ಅಂತ ನಮ್ ಹುಡುಗರು ಹೇಳಿದ್ರು.ಸಿದ್ದರಾಮಯ್ಯ ರಂಗಪ್ಪನವರ ಮನೆಗೆ ಉಪಹಾರ ಮಾಡಿದ್ದಾರೆ ಅಂತಾನು ಗೊತ್ತಾಯ್ತು.ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಅಂತ ರಂಗಪ್ಪ ನಿನ್ನೆಯೂ ಭಾಷಣದಲ್ಲಿ ಹೇಳಿದ್ರಂತೆ.ಇಂದು ಮತ್ತೆ ಹೇಳಿದ್ದಾರೆ ಅಂತ ಕೇಳಿದೆ.ರಂಗಪ್ಪ ಸಿದ್ದರಾಮಯ್ಯನವರ ಮೇಲಿನ ಪ್ರೀತಿಯಿಂದ ಹಾಗೇ ಹೇಳಿದ್ದಾರೆ ಅನ್ಸತ್ತೆ.ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿಕೆ.

Shyam.Bapat

ಇತ್ತೀಚಿನದು Live TV