ಹೋಮ್ » ವಿಡಿಯೋ » ರಾಜ್ಯ

ನಾವು ಬಚ್ಚೇಗೌಡ-ಶರತ್ ರೀತಿಯಲ್ಲ, ನಾನಿದ್ದಲ್ಲಿ ನನ್ನ ಮಗಳೂ ಇರುತ್ತಾಳೆ; ಅನರ್ಹ ಶಾಸಕ ಬಿಸಿ ಪಾಟೀಲ್

ರಾಜ್ಯ13:18 PM November 14, 2019

ನಾನು ಮತ್ತೆ 50 ಸಾವಿರ ಮತಗಳಿಂದ ಗೆದ್ದು ಬರುತ್ತೇನೆ. ಯು.ಬಿ. ಬಣಕಾರ್ ಮತ್ತು ನಾನು ಒಂದಾಗಿದ್ದೇವೆ. ಕಾಲವೇ ನನ್ನನ್ನು ಬಿಜೆಪಿಗೆ ಹೊಂದಿಕೊಳ್ಳುವಂತೆ ಮಾಡಲಿದೆ. ನಾನು ಇದ್ದಲ್ಲಿ ನನ್ನ ಮಗಳೂ ಇರುತ್ತಾಳೆ. ನಾವು ಬಚ್ಚೇಗೌಡ-ಶರತ್ ಬಚ್ಚೇಗೌಡ ರೀತಿ ಅಲ್ಲ ಎಂದು ಅಪ್ಪ-ಮಗನಿಗೆ ಅನರ್ಹ ಶಾಸಕ ಬಿ.ಸಿ. ಪಾಟೀಲ್ ಟಾಂಗ್ ನೀಡಿದ್ದಾರೆ.

sangayya

ಇತ್ತೀಚಿನದು Live TV