ಹೋಮ್ » ವಿಡಿಯೋ » ರಾಜ್ಯ

ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ, ಪಕ್ಷದ ಆಂತರಿಕ ವಿಚಾರಗಳಿಂದಾಗಿ ರಾಜೀನಾಮೆ ಕೊಟ್ಟಿದ್ದೇನೆ; ರಾಮಲಿಂಗಾರೆಡ್ಡಿ

ರಾಜ್ಯ14:39 PM July 16, 2019

ನನಗೆ ಕಣ್ಣಿನ ತೊಂದರೆ ಇತ್ತು, ವೈದ್ಯರ ಬಳಿ ಹೋಗಿದ್ದೆ, ತಡವಾಯಿತು. ಹೀಗಾಗಿ ಸ್ಪೀಕರ್ ಭೇಟಿ ಸಾಧ್ಯವಾಗಿಲ್ಲ, ಬಳಿಕ ಸ್ಪೀಕರ್ ರಮೇಶ್​ ಕುಮಾರ್​ ಅವರಿಗೆ ಕರೆ ಮಾಡಿದ್ದೆ. ಅವರು ನಾಳೆ ಅಥವಾ ನಾಡಿದ್ದು ಬನ್ನಿ ಎಂದರು. ನಾಡಿದ್ದು ವಿಶ್ವಾಸಮತಯಾಚನೆ ಮಾಡುತ್ತಾರೆ. ಅಲ್ಲಿಯವರೆಗೆ ನಾನು ಏನನ್ನೂ ಮಾತನಾಡಲ್ಲ. ಅತೃಪ್ತ ಶಾಸಕರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ, ಅಧಿಕಾರಕ್ಕಾಗಿ ನಾನು ಆಸೆ ಪಟ್ಟವನಲ್ಲ. ಪಕ್ಷದ ಅಂತರಿಕ ವಿಚಾರಗಳಿಂದಾಗಿ ನಾನು ರಾಜೀನಾಮೆ ನೀಡಿದ್ದೇನೆ ಎಂದು ಕಾಂಗ್ರೆಸ್​ ಮುಖಂಡ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//