ಹೋಮ್ » ವಿಡಿಯೋ » ರಾಜ್ಯ

ಯತ್ನಾಳ್ ನನ್ನನ್ನು ಪಾಕ್ ಏಜೆಂಟ್ ಅಂದದ್ದಕ್ಕೆ ತಲೆಕೆಡಿಸಿಕೊಳ್ಳಲ್ಲ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ರಾಜ್ಯ16:43 PM February 27, 2020

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಬಗ್ಗೆ ಸ್ವತಃ ದೊರೆಸ್ವಾಮಿಯವ್ರೇ ನ್ಯೂಸ್​-18ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಪಾಕ್ ಏಜೆಂಟ್ ಅಂದಿದ್ರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಅಂದಿದ್ದಾರೆ ಶಾಸಕ‌ ಯತ್ನಾಳ್ ನಾಲಿಗೆ ಅವರ ಸಂಸ್ಕ್ರತಿಯನ್ನ ತೋರಿಸುತ್ತೆ. ನಾನು ಏನು ಅನ್ನೋದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಯತ್ನಾಳ್ ಹೀಗೆಲ್ಲಾ ನಾಲಿಗೆ ಹರಿಬಿಟ್ಟಿರೋದು ಇದೇ ಮೊದಲೇನಲ್ಲ ಅಂತಾ ವ್ಯಂಗ್ಯವಾಗಿ ಕುಟುಕಿದ್ದಾರೆ.

webtech_news18

ಇತ್ತೀಚಿನದು Live TV