ಹೋಮ್ » ವಿಡಿಯೋ » ರಾಜ್ಯ

ಸರ್ಕಾರದ ಬಗ್ಗೆ ಇಲ್ಲ, ಪಕ್ಷದ ಕೆಲ ನ್ಯೂನತೆ ಬಗ್ಗೆ ಅತೃಪ್ತಿ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ರಾಜ್ಯ11:07 AM July 15, 2019

ಬೆಂಗಳೂರು: ರಾಮಲಿಂಗಾ ರೆಡ್ಡಿ ಅವರು ತಮ್ಮ ರಾಜೀನಾಮೆಯ ಗುಟ್ಟನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ತಾನು ಯಾವುದೇ ಹುದ್ದೆಗಾಗಿ ರಾಜೀನಾಮೆ ನೀಡಿಲ್ಲ. ಮೈತ್ರಿ ಸರ್ಕಾರದ ಬಗ್ಗೆ ಅತೃಪ್ತಿ ಇಲ್ಲ. ಕಾಂಗ್ರೆಸ್ ಪಕ್ಷದೊಳಗಿರುವ ಕೆಲ ನ್ಯೂನತೆಗಳ ಬಗ್ಗೆ ಅಸಮಾಧಾನ ಇದೆ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ಅಂಗೀಕಾರ ಆಗುವವರೆಗೂ ತಾನು ಕಾಂಗ್ರೆಸ್ ಶಾಸಕನೇ. ಇವತ್ತು ಸಂಜೆ ಸ್ಪೀಕರ್ ಅವರು ವಿಚಾರಣೆಗೆ ಕರೆದಿದ್ದಾರೆ. ಅಲ್ಲಿಗೆ ಹೋಗಿ ಆ ಬಳಿಕ ಮುಂದಿನ ವಿಚಾರ ನಿರ್ಧಸುತ್ತೇನೆ ಎಂದು ಬಿಟಿಎಂ ಲೇಔಟ್ ಶಾಸಕರು ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//