ಹೋಮ್ » ವಿಡಿಯೋ » ರಾಜ್ಯ

ಕುಮಾರಸ್ವಾಮಿಯಷ್ಟು ನೀಚ ರಾಜಕಾರಣಿ ನಾನಲ್ಲ; ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್

ರಾಜ್ಯ20:22 PM November 26, 2019

ಚಿಕ್ಕಬಳ್ಳಾಪುರ (ನ. 26): ನಿಮ್ಮಷ್ಟು ನೀಚ ರಾಜಕಾರಣಿ ನಾನಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ. ನಿಮ್ಮ ಸರ್ಕಾರವನ್ನು ಕಿತ್ತೊಗೆದಿದ್ದು ನಾನೇ ಎಂದು ಧೈರ್ಯವಾಗಿ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಗೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

//