ಹೋಮ್ » ವಿಡಿಯೋ » ರಾಜ್ಯ

ಪಕ್ಷಕ್ಕೆ ನಿಷ್ಠೆಯಾಗಿರುತ್ತೇನೆ, ಇದು ಜನರು ಕೊಟ್ಟ ಭಿಕ್ಷೆ; ಶ್ರೀರಾಮುಲು

ರಾಜ್ಯ10:33 AM August 20, 2019

ಇಂದು ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದೇನೆ. ಈ ನಾಡಿನ ಎಲ್ಲಾ ವರ್ಗದ ಜನರ ಕಷ್ಟಗಳಿಗೆ ಸ್ಪಂದಿಸಿ ಅವರಿಗೆ ನೆರವಾಗುವುದು ನನ್ನ ಉದ್ದೇಶ. ಪಕ್ಷ ಯಾವ ಜವಾಬ್ದಾರಿಯನ್ನು ವಹಿಸುತ್ತೋ ಅದನ್ನು ಕಾಯಾ ವಾಚಾ ಮನಸಾ ನಿರ್ವಹಿಸಿಕೊಂಡು ಹೋಗುತ್ತೇನೆ. ಇದು ಜನರು ಕೊಟ್ಟ ಭಿಕ್ಷೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//