ಹೋಮ್ » ವಿಡಿಯೋ » ರಾಜ್ಯ

ನಾನು ಫಿಟ್​ ಆ್ಯಂಡ್ ಫೈನ್​, ನೀವು ಚೆನ್ನಾಗಿರಬೇಕು; ಸದನದಲ್ಲಿ ಬಿಎಸ್​ವೈ ಕಾಲೆಳೆದ ಸಿದ್ದರಾಮಯ್ಯ

ರಾಜ್ಯ15:43 PM October 12, 2019

ಕಡೆಯ ದಿನದ ವಿಧಾನಸಭೆ ಚಳಿಗಾಲದ ಅಧಿವೇಶನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪನವರ ಕಾಲೆಳೆದಿದ್ದಾರೆ. ಸಿಎಂ ಬಿಎಸ್​ವೈ ಗಂಟಲು ನೋವಿನಿಂದ ಬಳಲುತ್ತಿದ್ದ ಸಿದ್ದರಾಯ್ಯನವರ ಆರೋಗ್ಯ ವಿಚಾರಿಸಿದ್ದಾರೆ. ಆಗ ಸಿದ್ದರಾಮಯ್ಯ ಏನು ಮಾಡೋದು, ಗಟ್ಟಿಯಾಗಿ ಮಾತನಾಡಬೇಕು, ಆದರೆ ಗಂಟಲು ನೋವಿದೆ. ನಾನು ಫಿಟ್​ ಆ್ಯಂಡ್​ ಫೈನ್, ಆದ್ರೆ​ ನೀವು ಚೆನ್ನಾಗಿರಬೇಕು ಎಂದು ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading