ಹೋಮ್ » ವಿಡಿಯೋ » ರಾಜ್ಯ

ಒಂದು ಅವಕಾಶ ಕೊಡಿ, ಹೊಸ ಇತಿಹಾಸ ಸೃಷ್ಟಿಸೋಣ; ಬಿಜೆಪಿ ಸೇರ್ಪಡೆ ನಂತರ ಜಾಧವ್​ ಮಾತು

ರಾಜ್ಯ13:00 PM March 06, 2019

ಬಿಜೆಪಿಗೆ ಸೇರ್ಪಡೆಯಾಗಿರುವುದು ಬಹಳ ಸಂತೋಷವಾಗಿದೆ.ಈ ವಾತಾವರಣ ನೋಡಿ ಖುಷಿಯಾಗುತ್ತಿದೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಶಯ - ಉಮೇಶ್​ ಜಾಧವ್​​

sangayya

ಇತ್ತೀಚಿನದು Live TV

Top Stories