ಹೋಮ್ » ವಿಡಿಯೋ » ರಾಜ್ಯ

ನಾನು ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಲಖನ್ ಜಾರಕಿಹೊಳಿ

ರಾಜ್ಯ16:16 PM September 22, 2019

ಗೋಕಾಕ್ ಕ್ಷೇತ್ರದ ಉಪ ಚುನಾವಣೆ ವಿಚಾರ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ. ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ.ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ.ಎದುರಾಳಿ ಯಾರಾಗಲಿದ್ದಾರೆ ಎಂಬುದು ಗೊತ್ತಿಲ್ಲ .ಗೋಕಾಕ್​ನಲ್ಲಿ ಲಖನ್ ಜಾರಕಿಹೊಳಿ ಹೇಳಿಕೆ.ಹಲವು ವರ್ಷಗಳಿಂದ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇನೆ.ಗೋಕಾಕ್ ಕ್ಷೇತ್ರ ಮೊದಲಿನಿಂದ ‘ಕೈ’ ಭದ್ರಕೋಟೆ.ಚುನಾವಣೆ ಘೋಷಿಸುವವರೆಗೂ ಹೊರ ಬಂದಿರಲಿಲ್ಲ.ಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೇ.ಇಷ್ಟು ದಿನ ಹಿಂದೆ ಇದ್ದು ಕೆಲಸ ಮಾಡುತ್ತಿದೇ ಈಗ ಫ್ರಂಟ್ ಲೈನ್ ಗೆ ಬಂದಿದ್ದೇನೆ.ಇಷ್ಟು ದಿನ ರಮೇಶ ಪರ ಕೆಲಸ ಮಾಡಿದ್ದು ನಿಜ.ಅವರು ಯಾವ ಪಕ್ಷದಿಂದ ಸ್ಪರ್ಧೆ ಮಾಡ್ತಾರೆ ಗೊತ್ತಿಲ್ಲ.ರಮೇಶ ಕಾಂಗ್ರೆಸ್ ಬಿಡಬೇಡ ಅಂತ ಹೇಳಿದೆ.ಆದರೇ ರಮೇಶ ಅಳಿಯನ ಮಾತು ಕೇಳಿ ಪಕ್ಷ ಬಿಟ್ಟಿದ್ದಾರೆ.ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ.ಎದುರಾಳಿ ಯಾರೇ ಆಗಲಿ ಈ ಬಗ್ಗೆ ಯೋಚನೆ ಮಾಡಲ್ಲ.ರಮೇಶ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.ಯಮನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದು ನಿಜ.ರಮೇಶಗೆ ಅಳಿಯಂದಿರು ತಲೆ ಕೆಡೆಸಿದ್ದು ಅದಕ್ಕೆ ಬಿಜೆಪಿಗೆ ಹೋಗಿದ್ದಾರೆ.ಕಾಂಗ್ರೆಸ್ ಪಕ್ಷ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ, ಬೆಳಗಾವಿ ‌ಉಸ್ತವಾರಿ ಸ್ಥಾನ ಕೊಟ್ಟಿತ್ತು.ತ್ರೀ ಇಡಿಯಟ್ಸ್ ಮಾತು ಕೇಳಿ ಕೆಟ್ಟಿದ್ದಾರೆ.ಅಂಬಿರಾವ್, ಅಪ್ಪಿ, ಶಂಕರ್ ಗೆ ಜ‌ನ ಪಾಠ ಕಲಿಸಲಿದ್ದಾರೆ.ಬ್ಲ್ಯಾಕ್ ಮೆಲ್ ರಾಜಕೀಯ ಜಾಸ್ತಿ ದಿನ ನಡೆಯಲ್ಲ.ಗೋಕಾಕ್ ನಲ್ಲಿ ಲಖನ್ ಜಾರಕಿಹೊಳಿ ಹೇಳಿಕೆ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading