ಹೋಮ್ » ವಿಡಿಯೋ » ರಾಜ್ಯ

ಅದೃಷ್ಟ ಖುಲಾಯಿಸಿದರೆ ನಾನೂ ಸಿಎಂ ಆಗ್ತೀನಿ; ಬಿಜೆಪಿ ಶಾಸಕ ಉಮೇಶ್ ಕತ್ತಿ

ರಾಜ್ಯ16:36 PM September 25, 2019

ಬೆಳಗಾವಿ (ಸೆ. 25): ನಾನು 7 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನಗೂ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿವೆ. ಅದೃಷ್ಟ ಖುಲಾಯಿಸಿದರೆ ನಾನೂ ಸಿಎಂ ಆಗಲಿದ್ದೇನೆ ಎನ್ನುವ ಮೂಲಕ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್​ ಕತ್ತಿ ತಮ್ಮ ಮನದಾಸೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

sangayya

ಇತ್ತೀಚಿನದು

Top Stories

//