ಹೋಮ್ » ವಿಡಿಯೋ » ರಾಜ್ಯ

ಎನ್​ಕೌಂಟರ್​ ಮೂಲಕ ಅತ್ಯಾಚಾರವನ್ನು ತಡೆಗಟ್ಟಬಹುದು ಎಂಬ ಭ್ರಮೆಯನ್ನು ಹುಟ್ಟುಹಾಕಬೇಡಿ; ಕೆ ನೀಲಾ

ರಾಜ್ಯ16:25 PM December 06, 2019

ಕಲಬುರ್ಗಿ(ಡಿ.06): ಪಶು ವೈದ್ಯೆಯ ಅತ್ಯಾಚಾರಿಗಳ ಎನ್ ಕೌಂಟರ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಭ್ರಮೆ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎನ್ ಕೌಂಟರ್ ಮಾಡಿರೋದು ಅತ್ಯಾಚಾರಕ್ಕಾಗಿ ಅಲ್ಲ. ತಪ್ಪಿಸಿಕೊಂಡು ಹೋಗುತ್ತಿದ್ದರೆಂದು ಎನ್ ಕೌಂಟರ್ ಮಾಡಿರೋದಾಗಿ ಹೇಳ್ತಾರೆ. ಸುಳ್ಳನ್ನು ಸುಳ್ಳಿನಿಂದ ದಮನ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading