ಹೋಮ್ » ವಿಡಿಯೋ » ರಾಜ್ಯ

ಮಳೆಯಲ್ಲಿ ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಅಂತಿದಾನೆ ಈ ಕುಡುಕಾ ?

ಟ್ರೆಂಡ್17:18 PM June 03, 2018

- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ  ಬೆಳಗಾವಿ (ಜೂನ್.03) :  ಜಿಲ್ಲೆಯ  ಗೋಕಾಕ ಪಟ್ಟಣದಲ್ಲಿ ಸಂಜೆ ಇದ್ದಕ್ಕಿದ್ದ ಹಾಗೆ ನಿನ್ನೆ ಮಳೆಯಾರ ಅಬ್ಬರಿಸಲು ಪ್ರಾರಂಭ ಮಾಡಿದ್ದ ಜನ ಸಾಕಪ್ಪ ಸಾಕು ಮಳೆ ಸಹವಾಸ  ಬೇಡ ಅಂತಾ  ಮನೆ, ಅಂಗಡಿ ಸೇರಿದಂತೆ ಮಳೆಯಿಂದ  ತಪ್ಪಿಸಿಕೊಳ್ಳಲು ಮಳೆಹನಿ ಸಿಡಿಯದೇ ಇರುವ ಜಾಗಕ್ಕೆ ಹೋಗಿ ಸೇಫ್ ಆಗಿ ನಿಂತಿದ್ದರು. ಆದರೆ ಬಾಹುಬಲಿ ರೆಂಜಲ್ಲಿ ಎಲ್ಲಿಂದಲೋ ಎಂಟ್ರಿಯಾದ ನಮ್ಮ ಕುಡುಕಪ್ಪ ಮಾತ್ರ ಡಿಬ್ಸ್​ ಹೊಡೆಯುವ ಮೂಲಕ ರಸ್ತೆಯಲ್ಲಿ ಹೋಗೋ ಬರೋ ಜನರಿಗೆ ಬಿಟ್ಟಿ ಮನರಂಜನೆ  ಕೊಟ್ಟ ನಗರದ ಬಾರ್ ಒಂದರ ಮುಂದೆ ಮಂಡಿಯೂರಿ ಡಿಬ್ಸ್​ ತೆಗೆದು ತನ್ನಷ್ಟಕ್ಕೆ ತಾನೆ ಏನೇನೋ ಬಡಿಬಡಿಸುತ್ತಾ ನಶೆಯ ಲೋಕದಲ್ಲಿ  ತೇಲಾಡುತ್ತಾ ಮಳೆಯಲ್ಲಿ ಎಂಜಾಯ್ ಮಾಡುತ್ತಿದ್ದ . ಆದರೆ  ಆ ವ್ಯಕ್ತಿ ಮಾತ್ರ ಯಾರು ಅಂತ ತಿಳಿದು ಬಂದಿಲ್ಲ.

webtech_news18

ಇತ್ತೀಚಿನದು Live TV