ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನ ದಾಸಪ್ಪ ಆಸ್ಪತ್ರೆಯಲ್ಲಿ ಧೂಳು ಹಿಡಿದು ಕೂತಿವೆ ಅತ್ಯಮೂಲ್ಯ ಔಷಧಗಳು

ರಾಜ್ಯ07:35 AM June 28, 2019

ಬೆಂಗಳೂರು: ಬಿಬಿಎಂಪಿಗೆ ಸೇರಿದ ದಾಸಪ್ಪ ತಿರುಮಲಮ್ಮ ಹೆರಿಗೆ ಆಸ್ಪತ್ರೆಯಲ್ಲಿ ರಾಶಿ ರಾಶಿ ಔಷಧಗಳು ಬಳಕೆಯಾಗದೇ ಬಿದ್ದಿವೆ. ಆಸ್ಪತ್ರೆಯ ನವೀಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಸೇರಿ ಎಲ್ಲಾ ಸಿಬ್ಬಂದಿ ಮತ್ತು ಸಲಕರಣೆಗಳನ್ನ ಈಗಾಗಲೇ ಹೊರಗೆ ಬಂದಾಗಿದೆ. ಆದರೆ, 2020ರ ಮಾಚ್​ವರೆಗೂ ಎಕ್ಸ್ಪೆರಿ ಡೇಟ್ ಇರುವ ದುಬಾರಿ ಬೆಲೆಯ ರಾಶಿ ರಾಶಿ ಔಷಧಗಳು ಇನ್ನೂ ಕೂಡ ಆಸ್ಪತ್ರೆಯಲ್ಲೇ ಉಳಿದಿವೆ. ಬಿಬಿಎಂಪಿ ಈ ಅಮೂಲ್ಯ ಔಷಧಗಳನ್ನ ಬಳಕೆ ಮಾಡದೇ ತಾತ್ಸರ ತೋರುತ್ತಿರುವುದು ಅಚ್ಚರಿ ಮೂಡಿಸಿದೆ.

sangayya

ಇತ್ತೀಚಿನದು

Top Stories

//