ಹೋಮ್ » ವಿಡಿಯೋ » ರಾಜ್ಯ

ಆಹಾರ ಅರಸಿ ನದಿಯಿಂದ ವಸತಿಗೆ ನುಗ್ಗಿದ ಬೃಹತ್ ಮೊಸಳೆ ಸೆರೆ

ರಾಜ್ಯ18:54 PM July 03, 2019

ಬೆಳಗಾವಿ: ಆಹಾರ ಅರಸಿ ನದಿಯಿಂದ ತೋಟದ ವಸತಿಗೆ ನುಗ್ಗಿದ ಬೃಹತ್ ಮೊಸಳೆ ಸೆರೆ,ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ದರ್ಗಾ ಬಳಿ ಸೆರೆ,ಕಬ್ಬಿನ ಗದ್ದೆಯಲ್ಲಿ ಸ್ಥಳೀಯರಿಗೆ ಗೋಚರಿಸಿದ ಬೃಹತ್ 7 ಅಡಿ ಉದ್ದದ ಮೊಸಳೆ,ಮೊಸಳೆಯನ್ನು ಸೆರೆ ಹಿಡಿಯುವಲ್ಲಿ ಗ್ರಾಮಸ್ಥರು ಯಶಸ್ವಿ,ಅರಣ್ಯ ಇಲಾಖೆಯ ಸಹಾಯವಿಲ್ಲದೆ ತಾವೇ ಮೊಸಳೆಯನ್ನು ಸೆರೆ ಹಿಡಿದ ಸ್ಥಳೀಯರು,ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊಸಳೆ ಹಸ್ತಾಂತರ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ,

Shyam.Bapat

ಇತ್ತೀಚಿನದು Live TV

Top Stories

//