ಹೋಮ್ » ವಿಡಿಯೋ » ರಾಜ್ಯ

​ಡಿಸಿಎಂ ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿದ ದೊರೆಸ್ವಾಮಿ

ರಾಜ್ಯ14:14 PM September 12, 2019

ಡಾ.ಅಶ್ವತ್ ನಾರಾಯಣ ಹೇಳಿಕೆ.ರಾಮಕೃಷ್ಣನಗರದಲ್ಲಿ ಇರೋದು ಸಿಎ ಸೈಟುಗಳು.ಅವನ್ನು ಅಲ್ಲಿಯ ನಾಗರೀಕರು ಆಟದ ಮೈದಾನವಾಗಿ ಬಳಸುತ್ತಿದ್ದರು‌.ಈಗ ಸಿಎ ಸೈಟ್ ಗಳನ್ನು ಸಂಘಸಂಸ್ಥೆಗಳಿಗೆ ವಿತರಿಸಲಾಗಿದೆ.ಅದಕ್ಕೆ ನಾಗರೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಈ ವಿಷಯವನ್ನೇ ದೊರೆಸ್ವಾಮಿಯವರು ನನ್ನ ಗಮನಕ್ಕೆ ತಂದು ಆಟದ ಮೈದಾನವಾಗಿ ಅದನ್ನು ಪರಿವರ್ತಿಸಿಕೊಡುವಂತೆ ಮನವಿ ಮಾಡಿದ್ದಾರೆ.ಈ ವಿಷಯವನ್ನು ಸಿಎಂ ಗಮನಕ್ಕೆ ತರುತ್ತೇನೆ.

Shyam.Bapat

ಇತ್ತೀಚಿನದು

Top Stories

//