ಹೋಮ್ » ವಿಡಿಯೋ » ರಾಜ್ಯ

ಸಿಟಿ ರವಿಗೆ ಶೇಮ್​ ಶೇಮ್​! ವೇದಿಕೆಯ ಮೇಲೆ ಬೆವೆರಿಳಿಸಿದ ಸ್ವಾತಂತ್ರ್ಯ ಹೋರಾಟಗಾರ

ರಾಜ್ಯ14:47 PM November 15, 2019

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ 2018ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್​.ಎಸ್​.ದೊರೆಸ್ವಾಮಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಗೆ ವೇದಿಕೆ ಮೇಲೆ ಬೆವರಿಳಿಸಿದ್ಧಾರೆ. ನೀವು ಉಪಯೋಗಿಸುವ ಕೆಟ್ಟಮಾತು ಬಿಡಬೇಕು.

sangayya

ಇತ್ತೀಚಿನದು

Top Stories

//