ಹೋಮ್ » ವಿಡಿಯೋ » ರಾಜ್ಯ

ಮನೆಯಲ್ಲೇ ಮಾಸ್ಕ್ ಮಾಡುವುದು ಹೇಗೆ?

ರಾಜ್ಯ17:10 PM April 10, 2020

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಜನರು ಹೊರಗೆ ಹೋಗಲು ನಿರ್ಬಂಧಗಳಿವೆ. ತುರ್ತು ಸಂದರ್ಭಕ್ಕೆ ಹೊರಗೆ ಹೋದರೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ಮಾಸ್ಕ್ಗಳಿಗೆ ವಿಪರೀತ ಬೇಡಿಕೆ ಬಂದು ಈಗ ಅದರ ಲಭ್ಯತೆ ಕಡಿಮೆಯಾಗಿದೆ. ಮಾಸ್ಕ್ ಖರೀದಿಸಲು ಮೆಡಿಕಲ್ ಸ್ಟೋರಿಗೇ ಹೋಗಬೇಕಿಲ್ಲ. ಮನೆಯಲ್ಲೇ ಮಾಸ್ಕ್ ತಯಾರಿಸಬಹುದಾಗಿದೆ. ಹೇಗೆ ತಯಾರಿಸುವುದು ಎಂಬ ವಿವರ ಇಲ್ಲಿದೆ: ಬೇಕಾಗುವ ವಸ್ತುಗಳು ಒಂದು ಕರವಸ್ತ್ರ ಮತ್ತು ಎರಡು ರಬ್ಬರ್ ಬ್ಯಾಂಡ್. ಮೊದಲು ಕರ್ಚೀಫನ್ನು ಹರಡಿ, ಮೂರು ಸಮಾನ ಮಡಿಕೆ ಮಡಚಿರಿ. ಬಳಿಕ ಕರವಸ್ತ್ರದ ಎರಡೂ ಬದಿಗೆ ಸಮಾನ ಅಂತರದಲ್ಲಿ ರಬ್ಬರ್ ಬ್ಯಾಂಡ್ ಹಾಕಿರಿ. ಬಳಿಕ ವಸ್ತ್ರದ ಎರಡೂ ತುದಿಯನ್ನು ಮಧ್ಯಕ್ಕೆ ಬರುವಂತೆ ಮಡಚಿ. ಈ ರೀತಿಯಲ್ಲಿ ನೀವು ಸರಳವಾಗಿ ಮಾಸ್ಕ್ ತಯಾರಿಸಬಹುದು.

webtech_news18

ಇತ್ತೀಚಿನದು Live TV

Top Stories