ಹೋಮ್ » ವಿಡಿಯೋ » ರಾಜ್ಯ

ಎಷ್ಟು ದಿನ ಈ ಸರ್ಕಾರ ಇರುತ್ತೋ ನಾವೂ ನೋಡೋಣ: ಪ್ರಜ್ವಲ್​ ರೇವಣ್ಣ

ರಾಜ್ಯ16:10 PM July 29, 2019

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ,ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ಸಿಗರೇ ಕಾರಣ,ಕೆಲವರು ಮಂತ್ರಿಯಾಗಬೇಕೆಂದು ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ,ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ ಪ್ರಜ್ವಲ್ ರೇವಣ್ಣ,ಕೋತಿ ಮೊಸರು ತಿಂದು ಮೇಕೆ ಮೂತಿಗೆ ಹೊರೆಸಿತು ಎಂಬಂತೆ ನಮ್ಮ ತಂದೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ,ಕಾಂಗ್ರೆಸ್ಸಿಗರು ಅವರವರ ವೈಯುಕ್ತಿಕ ಕಾರಣಕ್ಕೆ ಸರ್ಕಾರ ಬೀಳಿಸಿದ್ದಾರೆ,ಸುಳ್ಳು ಪ್ರಮಾಣಪತ್ರ ಕೇಸ್ ಸಂಭಂದ ಹೈಕೋರ್ಟ್ ನಿಂದ ಖುದ್ದಾಗಿ ಹಾಜರಾಗಲು ಪ್ರಜ್ವಲ್ ರೇವಣ್ಣಗೆ ನೋಟೀಸ್ ನೀಡಿದ ವಿಚಾರ,ಹೈಕೋರ್ಟ್ ನಿಂದ ನನಗೆ ಯಾವುದೇ ನೋಟೀಸ್ ಬಂದಿಲ್ಲಾ,

Shyam.Bapat

ಇತ್ತೀಚಿನದು

Top Stories

//