ಹೋಮ್ » ವಿಡಿಯೋ » ರಾಜ್ಯ

ಒರಿಜಿನಲ್ ಪತಿವ್ರತೆಯರ ಬದಲು ಸೀರೆ ಸುತ್ತಿಕೊಂಡವರನ್ನು ಪಟ್ಟದಲ್ಲಿ ಕೂರಿಸಿದರೆ ಕೋಪ ಬರಲ್ವ?: CM ಇಬ್ರಾಹಿಂ

ರಾಜ್ಯ16:43 PM February 07, 2020

ಬಾಗಕೋಟೆ: ಒರಿಜಿನಲ್ ಪತಿವ್ರತೆಯರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಸಚಿವ ಸ್ಥಾನ ಕೊಟ್ಟರೆ ಅವರು ಹೇಗೆ ಸಹಿಸಿಕೊಳ್ಳುತ್ತಾರೆ? ಯಡಿಯೂರಪ್ಪನವರಷ್ಟು ಪರದಾಡುತ್ತಿರುವವರು ಯಾರೂ ಇಲ್ಲ. ಯಾವಾಗ ಚುನಾವಣೆ ಬರುತ್ತದೋ ಹೇಳೋಕಾಗಲ್ಲ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

webtech_news18

ಇತ್ತೀಚಿನದು

Top Stories

//