ಹೋಮ್ » ವಿಡಿಯೋ » ರಾಜ್ಯ

ಮತದಾರರ ಒಲವು ನನ್ನ ಪರ ಇದೆ; ಎಂಟಿಬಿ ನಾಗರಾಜ್​

ರಾಜ್ಯ12:16 PM November 18, 2019

ಹೊಸಕೋಟೆ (ನ.18): ಪಕ್ಚೇತರ ಅಭ್ಯರ್ಥಿ ಶರತ್ ಬಚ್ಚೇಗೌಡರು ನಾಟಕ ಮಾಡುತ್ತಿದ್ದಾರೆ. ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ನಾನು 40 ವರ್ಷಗಳ ಕಾಲ ಕಾಂಗ್ರೆಸ್ ‌ನಲ್ಲೆ ಇದ್ದೆ. ನನ್ನ ಸ್ವಾಭೀಮಾನಕ್ಕೆ ಧಕ್ಕೆ ಬಂತು ಅದಕ್ಕೆ ರಾಜೀನಾಮೆ ಕೊಟ್ಟು ಬಂದೆ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​​​​​​​​​​ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//