ಹೋಮ್ » ವಿಡಿಯೋ » ರಾಜ್ಯ

ಕ್ಷೇತ್ರದ ಸೇವೆ ಮಾಡಲು ದೇವರು ಶಕ್ತಿ ಕೊಡಲಿ: ಜೈಲಿಂದ ಬಿಡುಗಡೆಯಾದ ಬಳಿಕ ಕಂಪ್ಲಿ ಗಣೇಶ್ ಮೊದಲ ಮಾತು

ರಾಜ್ಯ21:13 PM April 25, 2019

ಬೆಂಗಳೂರು: ಈಗಲ್ಟನ್ ರೆಸಾರ್ಟ್ನಲ್ಲಿ ಆನಂದ್ ಸಿಂಗ್ ಮೇಲೆ ಹಲ್ಲೆ ಎಸಗಿದ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿ ಕಂಪ್ಲಿ ಗಣೇಶ್ ಇವತ್ತು ಜೈಲಿನಿಂದ ಬಿಡುಗಡೆಯಾದರು. ಆ ಬಳಿಕ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಕಂಪ್ಲಿ ಶಾಸಕ, ತನಗೀಗ ಆರೋಗ್ಯ ಸ್ಥಿತಿ ಸರಿ ಇಲ್ಲವಾಗಿದ್ದು, ಮುಂದಿನ ದಿನಗಳಲ್ಲಿ ವಿವರವಾಗಿ ಮಾತನಾಡುವುದಾಗಿ ಹೇಳಿದರು.

sangayya

ಇತ್ತೀಚಿನದು

Top Stories

//