ಹೋಮ್ » ವಿಡಿಯೋ » ರಾಜ್ಯ

CRPF ಯೋಧರಿಂದ ಗುರು ಸಮಾಧಿಗೆ ಗೌರವ ಸಲ್ಲಿಕೆ

ರಾಜ್ಯ13:42 PM March 24, 2019

ಗುರು, ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮಂಡ್ಯದವಯೋಧ.ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿರುವ ಗುರು ಸಮಾಧಿ.ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸಿರುವ crpf ಯೋಧರು.ಕೆ.ಎಂ.ದೊಡ್ಡಿಯಲ್ಲಿ ಪಥ ಸಂಚಲನ ನಡೆಸುವ ಸಂದರ್ಭದಲ್ಲಿ ಗುರು ಸಮಾಧಿಗೆ ಗೌರವ ಸಲ್ಲಿಕೆ.

Shyam.Bapat

ಇತ್ತೀಚಿನದು Live TV

Top Stories