ವಿಜಯಪುರ ಜಿಲ್ಲೆಯ ಸೋಮದೇವರ ಹಟ್ಟಿ ಎಲ್. ಟಿ.-1 ರಲ್ಲಿ ಪೌರಾಡಳಿತ ಆರ್. ಶಂಕರ್ ಹೇಳಿಕೆ.ಎಂ. ಬಿ. ಪಾಟೀಲ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.ಮುಂದೆ ತಾವೆಲ್ಲರೂ ಅವರನ್ನು ಮತ್ತಷ್ಟು ಹೆಚ್ಚಿನ ಮತಗಳಿಂದ ಆರಿಸಿ ತನ್ನಿ.ದುರ್ಗಾದೇವಿಯ ಆಶೀರ್ವಾದದಿಂದ ಎಂ. ಬಿ. ಪಾಟೀಲ ಮುಖ್ಯಮಂತ್ರಿಯಾಗುತ್ತಾರೆ.ಪೌರಾಡಳಿತ ಸಚಿವ ಆರ್. ಶಂಕರ್ ಹೇಳಿಕೆ.