ಹೋಮ್ » ವಿಡಿಯೋ » ರಾಜ್ಯ

ಟಿಪ್ಪು ಒಬ್ಬ ವಿವಾದಾತ್ಮಕ ರಾಜ, ಮಕ್ಕಳು ಅವನ ಬಗ್ಗೆ ಓದುವುದು ಬೇಡ; ಬಸವರಾಜ್ ಬೊಮ್ಮಾಯಿ

ರಾಜ್ಯ10:26 AM October 31, 2019

ಟಿಪ್ಪು ಜಯಂತಿ ಹಾಗೂ ಪಠ್ಯರಿಂದ ಕೈಬಿಡುವ ವಿಚಾರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಟಿಪ್ಪು ಅನೇಕ ವಿವಾದಗಳನ್ನು ಹೊಂದಿರುವ ರಾಜನಾಗಿದ್ದ. ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ ಎಂದು ಹೇಳಿದ್ದಾರೆ. ಟಿಪ್ಪು ಜಯಂತಿಯನ್ನು ಹಿಂದಿನ ಸರ್ಕಾರವೇ ನಿಲ್ಲಿಸಿದೆ. ವಿರೋಧ ಮಾಡುವ ನಾಯಕರು ಅರ್ಥ ಮಾಡಿಕೊಳ್ಳಲಿ. ನಾವು ನೆರೆ ಪೀಡಿದ ಪ್ರದೇಶಗಳಿಗೆ ಹೋಗಿ ಅಲ್ಲಿ ಪರಿಶೀಲಿಸಿ ಪರಿಹಾರ ನೀಡಿದ್ದೇವೆ. ಹೀಗಾಗಿ ಟಿಪ್ಪು ವಿವಾದವನ್ನು ಬೈ ಎಲೆಕ್ಷನ್ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ.

sangayya

ಇತ್ತೀಚಿನದು

Top Stories

//