ಹೋಮ್ » ವಿಡಿಯೋ » ರಾಜ್ಯ

ಚಾಲಕನಿಂದ ಹಣ ವಸೂಲಿ ಮಾಡಿದ ಹೋಮ್​ಗಾರ್ಡ್​: ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ವೈರಲ್​

ರಾಜ್ಯ12:36 PM September 09, 2019

ಹೊಸ ಸಂಚಾರ ನಿಯಮ ದಂಡ ನೀತಿ ಜಾರಿಯಾದ ಹಿನ್ನೆಲೆ.ಪೊಲೀಸರು ವಾಹನಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ.ರಾಯಚೂರು ಜಿಲ್ಲೆಯಲ್ಲಿ ಹೈವೇ ಪೇಟ್ರೋಲಿಂಗ್ ಹೆಸರಿನಲ್ಲಿರುವ ವಾಹನದ ಪೊಲೀಸರಿಂದ ಹಣ ವಸೂಲಿ.ರಾಯಚೂರಿನ ಕೆಎ ೩೬, ಜಿ ೦೪೭೮ ಪೇಟ್ರೋಲಿಂಗ್ ವಾಹನ.ವಾಹನದ ಹಿಂದುಗಡೆಯಿಂದ ಹೋಮ್ ಗಾರ್ಡೊಬ್ಬರು ಖಾಸಗಿ ವಾಹನ ಚಾಲಕರಿಂದ ಹಣ ವಸೂಲಿ.ವಸೂಲಿ ಮಾಡಿದ ಹಣವನ್ನು ಪೇಟ್ರೋಲಿಂಗ್ ವಾಹನದ ಚಾಲಕನಿಗೆ ನೀಡುತ್ತಿರುವ ದೃಶ್ಯ.ಈ‌ ದೃಶ್ಯ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಬಗ್ಗೆ ಸ್ಪಷ್ಠನೆ ನೀಡಿದ ರಾಯಚೂರು ಎಸ್ಪಿ.

Shyam.Bapat

ಇತ್ತೀಚಿನದು Live TV