ಹೋಮ್ » ವಿಡಿಯೋ » ರಾಜ್ಯ

ವಿದೇಶಿಗರಿಂದ ಹೋಳಿ ಆಚರಣೆ

ರಾಜ್ಯ16:54 PM March 22, 2019

ಕೊಪ್ಪಳ: ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡಿಯಲ್ಲಿ ಹೋಳಿ ಆಚರಣೆ.ನೂರಾರು ವಿದೇಶಿ ಪ್ರಜೆಗಳಿಂದ ಹೋಳಿ ಹಬ್ಬ ಆಚರಣೆ.ಮೋದಿ ಮೋದಿ‌ ಎಂದು ಕುಣಿದು ಕುಪ್ಪಳಿಸಿದ ವಿದೇಶಿಗರು.ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ವಿದೇಶಿಗರು.ವಿದೇಶಿಗರಿಗೆ ಸಾಥ್ ನೀಡಿದ ಸ್ಥಳೀಯರು

Shyam.Bapat

ಇತ್ತೀಚಿನದು Live TV