ಹೋಮ್ » ವಿಡಿಯೋ » ರಾಜ್ಯ

ಸಿಎಂ ಸದಾಕಾಲ ದುಡ್ಡಿಲ್ಲ ಎನ್ನೋಕೆ ಅದೇನು ಬ್ಯಾಂಕ್​ನ ಖಾಸಗಿ ಖಾತೆನಾ?: ಹೆಚ್​.ಕೆ.ಪಾಟೀಲ್​

ರಾಜ್ಯ11:57 AM October 25, 2019

‘ರಾಜ್ಯ ಸರ್ಕಾರದ ಬೊಕಗಕಸದಲ್ಲಿ ಹಣ ಇಲ್ಲ’ C.C.ಪಾಟೀಲ್ ಹೇಳಿಕೆಗೆ H.K.ಪಾಟೀಲ್ ತಿರುಗೇಟು.ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಮಂತ್ರಿಯನ್ನು ನೋಡಿಲ್ಲ.ಮುಖ್ಯಮಂತ್ರಿ ಹೇಳಿಕೆನೇ ಇರಲಿ ನಾನು ಒಪ್ಪೋದಿಲ್ಲ.ರಾಜ್ಯ ಸರ್ಕಾರದಲ್ಲಿ ದುಡ್ಡು ಇಲ್ಲಾಂದ್ರೆ ಏನ್ ರೀ.ಅವರದು ಪ್ರತಿ ದಿವಸ ವರ್ತಿಹಂಗ ಹರಿದು ಬರುತ್ತಿದೆ.ಏನ್ ದುಡ್ಡಿಲ್ಲಾಂದ್ರೆ ಅದು ಖಾಸಗಿ ಅಕೌಂಟಾ ?.ಇದನ್ನ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.ಜನ್ರ ಕೆಲಸ ಮಾಡಲು ರಾಜಕೀಯ ಇಚ್ಛಾಶಕ್ತಿ ಕೊರತೆ.ಗದಗದಲ್ಲಿ ಕಾಂಗ್ರೆಸ್​ ಹಿರಿಯ ನಾಯಕ H.K.ಪಾಟೀಲ್ ಕಿಡಿ.

Shyam.Bapat

ಇತ್ತೀಚಿನದು

Top Stories

//